ಅಟಲ್ ಪಿಂಚಣಿ ಯೋಜನೆ (Atal Pension Yojana – APY)
ಅಟಲ್ ಪಿಂಚಣಿ ಯೋಜನೆ (Atal Pension Yojana – APY): ವಾರ್ಷಿಕ ₹60,000 ಪಿಂಚಣಿಗೆ ಕೇವಲ ₹210 ಮಾಸಿಕದಿಂದ ಆರಂಭಿಸಿ! ಭಾರತದ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಅಸಂಘಟಿತ ಕಾರ್ಮಿಕರು, ಕಡಿಮೆ ಆದಾಯದವರು ಹಾಗೂ ಖಾಸಗಿ ಉದ್ಯೋಗಿಗಳ ವೃದ್ಧಾಪ್ಯದ ಭದ್ರತೆಗೆ ತಿರುಗುಳಿಯಾಗಿದೆ. ಈ ಯೋಜನೆಯ ಮೂಲಕ, ಕೇವಲ ₹210 ರೂಪಾಯಿಯಿಂದ ಪ್ರಾರಂಭಿಸಿ ಮಾಸಿಕ ₹5,000 ಪಿಂಚಣಿಯವರೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಯೋಜನೆಯ ಉದ್ದೇಶ ಅಟಲ್ … Read more